ಅಂಗವಿಕಲ 2 ಕುಟುಂಬಗಳಿಗೆ  ನೀರಿನ ಟ್ಯಾಂಕ್ ವಿತರಣೆ

ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕು ಹಾಲುಗುಂದ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲಿಯಂಗಾಡು ವಾರ್ಡಿನ ಅಂಗವಿಕಲರಾದ ನೌಶಾದ್ ಮತ್ತು ಮಸೂದ್ ರವರಿಗೆ ನೀರಿನ ಟ್ಯಾಂಕನ್ನು ವಾರ್ಡಿನ ಸದಸ್ಯರಾದ ಅದ್ರಮಾನ್ (ಅಂದಾಯಿ) ವಿತರಣೆ ಮಾಡಿರುತ್ತಾರೆ.

Exit mobile version