*ಮೈಸೂರು ದಸರಾ* : *ಜಂಬೂ ಸವಾರಿಗೆ ಕೊಡಗಿನ ಗಜ ಪಡೆಗಳ ಮೊದ ಹಂತದ ಫೈನಲ್ ಪಟ್ಟಿ*

 

ನಾಡಹಬ್ಬ ಮೈಸೂರು ದಸರೆಯ ಪ್ರಮುಖ ಆಕರ್ಷಣೆಯದ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು 14 ಆನೆಗಳ ಪೈಕಿ 9 ಸಾಕಾನೆಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ.

 

 

ಮೊದಲ ಹಂತದ ತಂಡದಲ್ಲಿ ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ಒಟ್ಟು 9 ಆನೆಗಳು ರಾಜ್ಯದ ವಿವಿಧ ಶಿಬಿರದಿಂದ ಮೈಸೂರಿಗೆ ತೆರಳಲಿದೆ ಆಗಸ್ಟ್ 4 ರಂದು ಮೊದಲ ತಂಡ ಹೊರಡಲಿದ್ದು,

 

ಈ ತಂಡದಲ್ಲಿ ಕೊಡಗಿನ ಮತ್ತಿಗೋಡು ಕ್ಯಾಂಪ್ ನಿಂದ ಅಭಿಮನ್ಯು,ಭೀಮ, ದುಬಾರೆ ಯಿಂದ ಕಂಜನ್, ಪ್ರಶಾಂತ್, ಧನಂಜಯ, ಕಾವೇರಿ, ಬಳ್ಳೆ ಕ್ಯಾಂಪ್ನಿಂದ ಲಕ್ಷ್ಮೀ, ಮಹಿಂದ್ರ, ದೊಡ್ಡ ಹರವೆ ಯಿಂದ ಏಕಲವ್ಯ ಆನೆಗಳನ್ನು ಆಯ್ಕೆ ಮಾಡಿ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮೈಸೂರಿನಲ್ಲಿ ಪಟ್ಟಿ ಬಿಡುಗಡೆಗೊಳಿಸಿದರು.

Exit mobile version