ಮಡಿಕೇರಿಯಲ್ಲಿ_ಪೌರ_ಕಾರ್ಮಿಕರ_ಮುಷ್ಕರ

ಜ್ಯ ಸರ್ಕಾರ ಮಾತು ಕೊಟ್ಟು ತಪ್ಪಿದೆ ಎಂದು ಪುರಸಭೆ ಕಛೇರಿಗೆ ಬೀಗ ಹಾಕಿ ಪೌರ ಕಾರ್ಮಿಕರ ಮುಷ್ಕರ, ರಸ್ತೆಗಿಳಿಯದ ಕಸ ವಿಲೇವಾರಿ ಮಾಡುವ ವಾಹನಗಳು. ಬೇಡಿಕೆ ಈಡೇರದೆ ಇದ್ದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸರಬರಾಜು ನಿಲ್ಲಿಸುತ್ತೇವೆ ಎಂದ ಕಾರ್ಮಿಕರು.

Exit mobile version