ಕಾಫಿ ಕಳ್ಳತನ: ಮೂವರು ಆರೋಪಿಗಳ ಬಂಧನ
ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ಹಾಕತೂರು, ಮೇಕೇರಿ ಹಾಗೂ ಹೊಸ್ಕೇರಿಯಲ್ಲಿ ನಡೆದ ಸರಣಿ ಕಳ್ಳತನದ ಆರೋಪಿಗಳನ್ನು ಕೊಡಗು ಪೊಲೀಸರು ಬಂಧಿಸುವಲ್ಲಿ ಯಶಸ್ವುಯಾಗಿದ್ದು ಬಂಧಿತರನ್ನು *ಸುಂಟಿಕೊಪ್ಪ ನಿವಾಸಿ ಮಹೇಶ್*, *ಮದೆ ಗ್ರಾಮದ ವಿನೋದ್ ಹಾಗೂ ಗಾಳಿಬೀಡು ಗ್ರಾಮದ ರಾಮಯ್ಯ* ಗುರುತಿಸಲಾಗಿದ್ದು ಬಂಧಿತರಿಂದ ಅಂದಾಜು 31 ಚೀಲ ಕಾಫಿಯನ್ನು ವಶಪಡಿಸಿಕೊಳ್ಳಲಾಗಿದೆ.


