Close Menu
Kodagu News
    ಹೊಸ ಸುದ್ದಿ

    ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.

    August 4, 2026

    ಸೋರುತಿರುವ ಸರ್ಕಾರಿ ಬಸ್: ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು

    August 3, 2026

    ಆಗಸ್ಟ್ 3 ಮತ್ತು 4ರಂದು ಎರಡು ದಿನ ಕಾಡಾನೆ ಕಾರ್ಯಾಚರಣೆ

    August 2, 2026
    Facebook X (Twitter) Instagram
    ಬ್ರೇಕಿಂಗ್ ನ್ಯೂಸ್
    • ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.
    • ಸೋರುತಿರುವ ಸರ್ಕಾರಿ ಬಸ್: ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು
    • ಆಗಸ್ಟ್ 3 ಮತ್ತು 4ರಂದು ಎರಡು ದಿನ ಕಾಡಾನೆ ಕಾರ್ಯಾಚರಣೆ
    • ಮಡಿಕೇರಿಯಲ್ಲಿ ಮಾತ್ರ ಹೆಲ್ಮೆಟ್ ಕಡ್ಡಾಯವೇ? ಜಿಲ್ಲೆಯ ಇತರೆ ಪಟ್ಟಣಗಳಲ್ಲಿ ನಿಯಮಕ್ಕೆ ಬೆಲೆ ಇಲ್ಲ.
    • ಹಾಕತ್ತೂರು–ಬಿಳಿಗೇರಿ ರಸ್ತೆಯಲ್ಲಿ ಮರ ಉರುಳಿ ಸಂಚಾರ ಸ್ಥಗಿತ
    • ಚೆಟ್ಟಳ್ಳಿ ಸಮೀಪ ಪೊನ್ನತ್ತುಮೊಟ್ಟೆಯಲ್ಲಿ ಜೋಡಿ ಕಾಡಾನೆಗಳ ದಾಳಿ
    • ಕೊಡಗಿಗೆ ಮತ್ತೆ ಶುರುವಾಯಿತು ಕಸ್ತೂರಿರಂಗನ್ ಕಾಟ
    • ಬಲ್ಲಮಾವಟಿ ಪೇರೂರು ಗ್ರಾಮದಲ್ಲಿ ಭಾರಿ ಮಳೆಗೆ ಅಡುಗೆಮನೆ ಗೋಡೆ ಕುಸಿದು ಹಾನಿ
    Facebook X (Twitter) Instagram
    Kodagu NewsKodagu News
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ :
    Kodagu News
    Home»Uncategorized»*ಮೂರ್ನಾಡಿನಲ್ಲಿ ಹೊಸ ಜಿಮ್ ಉದ್ಘಾಟನೆ – ಆರೋಗ್ಯಾಭಿವೃದ್ಧಿಗೆ ಹೊಸ ವೇದಿಕೆ*
    Uncategorized

    *ಮೂರ್ನಾಡಿನಲ್ಲಿ ಹೊಸ ಜಿಮ್ ಉದ್ಘಾಟನೆ – ಆರೋಗ್ಯಾಭಿವೃದ್ಧಿಗೆ ಹೊಸ ವೇದಿಕೆ*

    *ಮೂರ್ನಾಡಿನಲ್ಲಿ ಹೊಸ ಜಿಮ್ ಉದ್ಘಾಟನೆ – ಆರೋಗ್ಯಾಭಿವೃದ್ಧಿಗೆ ಹೊಸ ವೇದಿಕೆ*

    *KODAGU NEWS*

    ಮೂರ್ನಾಡ್: ಆರೋಗ್ಯ ಮತ್ತು ಫಿಟ್ನೆಸ್ ಕಡೆ ಜನರ ಆಸಕ್ತಿ ಹೆಚ್ಚುತ್ತಿರುವ ನಡುವಿನಲ್ಲಿ, ಮೂರ್ನಾಡಿನಲ್ಲಿ ಹೊಸದಾಗಿ ನಿರ್ಮಿಸಲಾದ *“ಮೂರ್ನಾಡ್ ಜಿಮ್”* ಅಕ್ಟೋಬರ್ 30ರಂದು ಅದ್ದೂರಿಯಾಗಿ ಉದ್ಘಾಟನೆಗೊಳ್ಳಲಿದೆ.

    ಪುರುಷರು ಹಾಗೂ ಮಹಿಳೆಯರಿಗಾಗಿ ಪ್ರತ್ಯೇಕ ಸಮಯದಲ್ಲಿ ವ್ಯಾಯಾಮ ಮಾಡಲು ಸೌಲಭ್ಯ ಕಲ್ಪಿಸಲಿದ್ದು, ಅನುಭವಿಗಳಾದ ಪ್ರಮಾಣಿತ ತರಬೇತುದಾರರ ಮಾರ್ಗದರ್ಶನದಲ್ಲಿ ಸದಸ್ಯರಿಗೆ ಸಂಪೂರ್ಣ ಫಿಟ್ನೆಸ್ ತರಬೇತಿ ನೀಡಲಾಗುವುದು.

    *ಜಿಮ್‌ನಲ್ಲಿ ಲಭ್ಯವಿರುವ ವಿಶೇಷ ತರಬೇತಿಗಳು:*
    ತೂಕ ಇಳಿಕೆ ಹಾಗೂ ಹೆಚ್ಚಿಸುವ ತರಬೇತಿ, ಫಂಕ್ಷನಲ್ ಟ್ರೈನಿಂಗ್, ಶಕ್ತಿ ಮತ್ತು ಕಾಂಡಿಷನಿಂಗ್ ವರ್ಕೌಟ್‌ಗಳು, ಲವಚಿಕತೆ ಹಾಗೂ ಕೇರ್ ವರ್ಕೌಟ್‌ಗಳು ಜೊತೆಗೆ ವೈಯಕ್ತಿಕ ತರಬೇತಿ (ಪರ್ಸನಲ್ ಟ್ರೈನಿಂಗ್ ಸೆಶನ್‌ಗಳು) ಸೇರಿವೆ.

    *ವ್ಯಾಯಾಮ ಸಮಯಗಳು:*
    🔸 ಬೆಳಿಗ್ಗೆ 5:30 ರಿಂದ 10:00 ರವರೆಗೆ
    🔸 ಮಧ್ಯಾಹ್ನ 11:00 ರಿಂದ 1:00 ರವರೆಗೆ
    🔸 ಸಂಜೆ 3:00 ರಿಂದ ರಾತ್ರಿ 10:00 ರವರೆಗೆ

    ಆಕರ್ಷಕ ಸದಸ್ಯತ್ವ ಪ್ಯಾಕೇಜ್‌ಗಳು:
    🔹 3 ತಿಂಗಳು – ₹2,100/-
    🔹 6 ತಿಂಗಳು – ₹4,000/-
    🔹 12 ತಿಂಗಳು – ₹7,500/-

    ಪ್ರಥಮ ತಿಂಗಳಿಗೆ ಪ್ರವೇಶ ಶುಲ್ಕ ₹1,000 ಮಾತ್ರ ಹಾಗೂ ಮಾಸಿಕ ಶುಲ್ಕ ₹800/- ಎಂದು ಸಂಸ್ಥಾಪಕ ಬೈರಾಜ್ (ಬೈಜು) ತಿಳಿಸಿದ್ದಾರೆ.

    ಸ್ಥಳ: ಕನ್ನಿಕಾ ಕಾಂಪ್ಲೆಕ್ಸ್, ಭರತ್ ಪೆಟ್ರೋಲ್ ಬಂಕ್ ಹತ್ತಿರ, ಮುರ್ನಾಡ್.
    ಸಂಪರ್ಕ ಸಂಖ್ಯೆ: 📞 7892375198 / 8660609470

    *🔸 “Where Fitness Becomes a Lifestyle”* — ಎಂಬ ಉದ್ದೇಶದೊಂದಿಗೆ ಕಾರ್ಯನಿರ್ವಹಿಸಲಿರುವ ಮೂರ್ನಾಡ್ ಜಿಮ್, ಗ್ರಾಮೀಣ ಪ್ರದೇಶದ ಯುವಕರಿಗೆ ಹಾಗೂ ಮಹಿಳೆಯರಿಗೆ ಆರೋಗ್ಯಾಭಿವೃದ್ಧಿಯ ಹೊಸ ವೇದಿಕೆಯಾಗಿ ಪರಿಣಮಿಸುವ ನಿರೀಕ್ಷೆಯಿದೆ. 💪

    Previous Articleಹುಲಿತಾಳ : ಧಾರಾಕಾರ ಮಳೆಗೆ ಮನೆಯ ಗೋಡೆ ಕುಸಿದು ಹಾನಿ
    Next Article ವಿದ್ಯಾರ್ಥಿ ನಿಲಯಕ್ಕೆ ಸಾಮಗ್ರಿಗಳ ವಿತರಣೆ

    Related Posts

    ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.

    August 4, 2026

    ಸೋರುತಿರುವ ಸರ್ಕಾರಿ ಬಸ್: ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು

    August 3, 2026

    ಆಗಸ್ಟ್ 3 ಮತ್ತು 4ರಂದು ಎರಡು ದಿನ ಕಾಡಾನೆ ಕಾರ್ಯಾಚರಣೆ

    August 2, 2026
    Demo
    Demo
    ಪ್ರಮುಖ ಸುದ್ದಿ

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026

    ಕೊಡಗು ಮೂಲದ ಯುವತಿ ಮಂಗಳೂರಿನಲ್ಲಿ ಸಾವು

    June 14, 2025
    Demo
    About Us
    About Us

    Email Us: info@example.com
    Contact: +1-320-0123-451

    Facebook X (Twitter) Pinterest YouTube WhatsApp
    Top News

    ಅತಿವೃಷ್ಟಿ, ಬರ ಪರಿಸ್ಥಿತಿ ಪರಿಶೀಲನೆಗೆ ಸಚಿವರಿಗೆ ಜಿಲ್ಲೆಗಳ ಹೊಣೆ: ಕೊಡಗಿಗೆ ನರೇಂದ್ರ ಸ್ವಾಮಿ.

    August 4, 2026

    ಸೋರುತಿರುವ ಸರ್ಕಾರಿ ಬಸ್: ಕೊಡೆ ಹಿಡಿದು ಪ್ರಯಾಣಿಸಿದ ಪ್ರಯಾಣಿಕರು

    August 3, 2026

    ಆಗಸ್ಟ್ 3 ಮತ್ತು 4ರಂದು ಎರಡು ದಿನ ಕಾಡಾನೆ ಕಾರ್ಯಾಚರಣೆ

    August 2, 2026
    Big News

    ಕೊಂಡಂಗೇರಿ ಸರ ಕಳ್ಳತನಕ್ಕೆ ಟ್ವಿಸ್ಟ್: ಪ್ರಕರಣದ ಮಾಸ್ಟರ್ ಮೈಂಡ್ ಮುಜೀದ್ ಅರೆಸ್ಟ್

    July 24, 2025

    ಗುಂಡು ಹೊಡೆದುಕೊಂಡು ಯುವಕ ಆತ್ಮಹತ್ಯೆ: ನಾಪೋಕ್ಲುವಿನಲ್ಲಿ ಘಟನೆ

    July 11, 2026

    ಮಂಗಳೂರಿನಲ್ಲಿ ದರೋಡೆ: ಕೊಡಗಿನ ಹಾಕತ್ತೂರಿನ ಇಬ್ಬರ ಬಂಧನ

    July 3, 2026
    © 2026 Kodagu News. Designed by Blueline Computers
    • ಮುಖ ಪುಟ
    • ವಿಶೇಷ
    • ಬಿಗ್ ನ್ಯೂಸ್
    • ದೇಶ ವಿದೇಶ
    • ಸಂಪರ್ಕಿಸಿ

    Type above and press Enter to search. Press Esc to cancel.