ಗೋಣಿಕೊಪ್ಪ ಅಪರಿಚಿತ ವ್ಯಕ್ತಿ 12 ಅಡಿ ಕಟ್ಟಡದಿಂದ ಜಿಗಿದು ಸಾವು

ಗೋಣಿಕೊಪ್ಪ ಸಮೀಪದ K.C ಮುದ್ದಣ ಮಳಿಗೆ ಮುಂಭಾಗ ಇರುವ 12 ಅಡಿ ಕಟ್ಟಡ ಎತ್ತರದಿಂದ ಜಿಗಿದು ಅಪರಿಚಿತ ವ್ಯಕ್ತಿ ಸಾವು ನೊವೀನ ನಡುವೆ ಒದ್ದಾಡುತ್ತಿದ್ದು ಗೋಣಿಕೊಪ್ಪ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಇವರ ಮಾಹಿತಿ ತಿಳಿದವರು ಗೋಣಿಕೊಪ್ಪ ಪೋಲೀಸ್ ಠಾಣೆಗೆ ಸಂಪರ್ಕಿಸಿ – 9845761703 9480804957

