ಪಿಯುಸಿಯಲ್ಲಿ ಶೇಕಡ 95 ಅಂಕ ಪಡೆದ ಮೆಕೇರಿಯ ಮೌನ

ಮಡಿಕೇರಿ: ಇಲ್ಲಿನ ಸಂತ ಮೈಕಲರ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿರುವ ಮೇಕೇರಿ ಗ್ರಾಮದ ಮೌನ 94.5% ಅಂಕ ಪಡೆಯುವ ಮೂಲಕ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾಳೆ.

ವಿದ್ಯಾರ್ಥಿ ಮೌನ ಮೆಕೆರಿಯ ಉಷಾ ಹಾಗೂ ರಾಕೇಶ್ ದಂಪತಿಗಳ ಪುತ್ರಿ.

Exit mobile version