ದೇವರಕೊಲ್ಲಿ ಬಳಿ ಲಾರಿ ಬೆಂಕಿಗಾಹುತಿ

ಮೈಸೂರು ನಿಂದ ಮಂಗಳೂರಿಗೆ ಹೋಗುತ್ತಿದ್ದ ಲಾರಿ

ದೇವರಕೊಲ್ಲಿ ಬಳಿ ಇಂದು ಬೆಳ್ಳಿಗೆ 6 ಗಂಟೆಗೆ ನಡೆದ ಘಟನೆ

ಸ್ಥಳಕ್ಕೆ ಮಡಿಕೇರಿ ಅಗ್ನಿಶಾಮಕ ಸಿಬ್ಬಂದಿ ಭೇಟಿ ಪರಿಶೀಲನೆ

ಹಸ್ಕ್ ತುಂಬಿಸಿಕೊಂಡು ಹೋಗುತ್ತಿದ್ದ ಲಾರಿ

ಯಾವುದೇ ಅನಾಹುತ ಸಂಭವಿಸಿಲ್ಲ

Exit mobile version